ಮಂಗಳೂರು : ಪದ್ಮರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿ, ನನ್ನ ನಿರೀಕ್ಷೆಕಿಂತ ಜಾಸ್ತಿ ಬಿಜೆಪಿ ಯವರು ಕರೆ ಮಾಡಿ ಅಭಿನಂದಿಸಿದ್ದಾರೆ ಎಂದರು.

ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದೇನೆ , ಸಮಯ ಬದಲಾಗಿದೆ ಎಂದೆ, ಮಾಧ್ಯಮ ಮಿತ್ರಯೋರ್ವರು ಕೇಳಿದ ಪ್ರಶ್ನಿಗೆ ಪದ್ಮರಾಜ್ ಉತ್ತರಿಸಿದರು.