ಮಂಗಳೂರು : ಜೈಲ್ ಮೊಬೈಲ್ ಜಾಮರ್ ವಿಚಾರವಾಗಿ ಜಗದೀಶ್ ಶೇಣವ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟಕ್ಕೆ ವಕೀಲರಿಂದ ಮುತ್ತಿಗೆ ಖಂಡಿತ ಎಂದರು.

18 ರಂದು ಬೆಳ್ಳಗೆ ಕೋರ್ಟ್ ಆವರಣದಿಂದ 300 ಮಂದಿ ವಕೀಲರ ತಂಡ ಹೊರಡುತ್ತೆ, ರಾಪಿಡ್ ಆಕ್ಷನ್ ಫೋರ್ಸ್ ಅಥವಾ ಗೋಲಿಬಾರ್ ಆಗಲಿ ನಮ್ಮ ಮುತ್ತಿಗೆ ಖಂಡಿತ ಎಂದು ಜಗದೀಶ್ ಶೇಣವ ವಕೀಲರ ಸಂಘದ ಅಧ್ಯಕ್ಷ ಹೇಳಿದರು.

View this post on Instagram

A post shared by News Karnataka (@newskarnataka)