ಮಂಗಳೂರು : ಇಫ್ತಾರ್ ಕೂಟಕ್ಕೆ ಹಿಂದೂಗಳನ್ನು ಕರೆಸಿ ಸಮೋಸಾ – ಜ್ಯೂಸ್ ಕೊಟ್ಟರೆ ಮಾತ್ರ ಸೌಹಾರ್ದತೆ ಬರಲ್ಲ. ಬಕ್ರೀದ್ ಸಂದರ್ಭ ಕುರ್ಬಾನಿ ಹೆಸರಿನಲ್ಲಿ ಹಿಂದೂಗಳ ಪರಮ ಶ್ರದ್ದಾಬಿಂದು ಗೋವಿನ ಹತ್ಯೆ ಮಾಡದಂತೆ ನಿಮ್ಮ ಹಬ್ಬ ಆಚರಿಸಿ ನೈಜ ಸೌಹಾರ್ದತೆಯನ್ನು ಮೆರೆಯಿರಿ ಎಂದು ಶರಣ್ ಪಂಪುವೆಲ್ ಮಂಗಳೂರು ವಿಶ್ವ ಹಿಂದೂ ಪರಿಷದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.