ಮಂಗಳೂರು: ಬೆಳ್ಳಂ ಬೆಳಿಗ್ಗೆ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಮುಖ್ಯಮಂತ್ರಿ ಡಿ ಕೆ‌ ಶಿವಕುಮಾರ್ ಭೇಟಿ ನೀಡಿದರು. ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ವ್ಯವಸ್ಥೆ ಗಳ ಪರಿಶೀಲನೆಯನ್ನು ನಡೆಸಿದರು.

ಬಂದರಿನಲ್ಲಿ ಮೀನುಗಾರರ ಸಮಸ್ಯೆ ಗಳನ್ನು ಮುಖ್ಯಮಂತ್ರಿ ಅಲಿಸಿದರು. ಮಂಗಳೂರು ಮೀನುಗಾರಿಕಾ ಬಂದರಿನ ತುರ್ತು ಅಗತ್ಯ ಬೇಡಿಕೆಗಳನ್ನು ಮೀನುಗಾರರು ಮುಂದಿಟ್ಟರು.