ಮಂಗಳೂರು: ವಾಹನವೊಂದು ಟೋಲ್ ಗೇಟ್ ಹೊಡೆದುಕೊಂಡು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಬಳಿ ಇರೋ NHAI ನಡೆದಿದೆ.

CPIM ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಟೋಲ್ ಕೊಡದೆ ಬೂಮ್ ಬ್ಯಾರಿಯರ್ ಜಖಂ ಮಾಡಿ ಎಸ್ಕೇಪ್ ಆಗಿದೆ.

ಅದೇ ರೀತಿ ಹಲವು ವಾಹನಗಳಿಂದ ಟೋಲ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಟೋಲ್ ತಪ್ಪಿಸಲು ಒನ್ ವೇ ನಲ್ಲಿ ಬಂದು ಗುಂಡಾಗಿರಿ ನಡೆಸಿದೆ. ಘಟನೆಯ ದೃಷ್ಯಾವಳಿಗಳು ಸಿಸಿಟಿವಿ ಯಲ್ಲಿ ಲಭ್ಯವಾಗಿದೆ.

View this post on Instagram

A post shared by News Karnataka (@newskarnataka)