Showing 4 of 4 articles
ವಿತ್ತೀಯ ಕೊರತೆ ಇದ್ರು ಸಚಿವ ಸಂಪುಟದಲ್ಲಿ ಬರಪೂರ ಘೋಷಣೆ ಆರೋಪ ಕೇಳಿಬಂದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯಿಂದ ಮಂಗಳೂರಿನ ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.
ವಾಹನವೊಂದು ಟೋಲ್ ಗೇಟ್ ಹೊಡೆದುಕೊಂಡು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಬಳಿ ಇರೋ NHAI ನಡೆದಿದೆ.
ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಫೆಬ್ರವರಿ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಕಂಕನಾಡಿ ಓಲ್ಡ್ ರೋಡಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಪಯಸ್ವಿನಿ ಹೊಳೆಯಲ್ಲಿ ಅಣೆಕಟ್ಟು ಸರ್ವೇ ನಡೆಸುತ್ತಿದ್ದಾಗ ನೌಕರರೊಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ.