ಮಂಗಳೂರು : ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಕೇಸ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ ಅರುಣ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಳ್ತಂಗಡಿ ಕಾಲೇಜು ಗೆ ಹೋಗಲು ಇಷ್ಟಇಲ್ಲ. ಬದಲಾಗಿ ಮಂಗಳೂರು ಕಾಲೇಜು ಗೆ ಹೋಗಲು ಇಚ್ಛೆ ಇತ್ತು. ಆದುದರಿಂದ ಬಾಲಕಿ ವಿಚಾರಣೆಯಲ್ಲಿ ಕಟ್ಟು ಕತೆ ಬಯಲಿಗೆ ಬಂದಿದೆ. ಬಾಲಕಿಗೆ ದ್ವಿಚಕ್ರ ನೀಡಿದವರ ಮೇಲು ಕ್ರಮ ಕೈಗೊಳ್ಳಳಾಗಿದೆ ಎಂದರು.