ಮಂಗಳೂರು: ಸೆಂಟ್ರಲ್ ರೈಲ್ವೆ ಸ್ಟೇಷನ್ ಹಿಂದಿನ ಭಾಗದಲ್ಲಿ ರಿಕ್ಷಾ ಚಾಲಕರ ಮತ್ತು ಪ್ರಯಾಣಿಕರು ನಿತ್ಯ ಗಲಾಟೆಗಳು ನಡೆಯುತ್ತಿದ್ದು, ಬಾಡಿಗೆ ವಿಚಾರದಲ್ಲಿ ರೈಲ್ವೆ ನಿಲ್ದಾಣದ ಪ್ರವೇಶ ದಲ್ಲಿ ರಿಕ್ಷಾ ಪಾರ್ಕ್ ಮಾಡಿ ಪ್ರಯಾಣಿಕರಿಗೆ ಕಿರಿ ಕಿರಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ.
ನಿನ್ನೆ ಮಾತ್ರ ರಿಕ್ಷಾ ಚಾಲಕರ ಮಧ್ಯೆ ಹೊಯ್ ಕಯ್ ನಡೆದಿದೆ. ಇಲ್ಲಿ ಪ್ರವೇಶ ದ್ವಾರದಲ್ಲಿ ಒಂದು ಟ್ರೈನ್ ಬಂದರೆ ಕೃತಕ ಬ್ಲಾಕ್ ಮಾಡುವುದು ಸಾಮಾನ್ಯವಾಗಿದೆ.

