ಉತ್ತರಕನ್ನಡ : ಸಿದ್ದಾಪುರ ತಾಲೂಕ್ ಉತ್ತರಕನ್ನಡ ಜಿಲ್ಲೆಯ ಕಾನಗೋಡ್ ಗ್ರಾಮದಲ್ಲಿ ಅಕ್ರಮ ಗೋವು ಸಾಗಾಣಿಕೆ ವಾಹನವನ್ನು ಸಿದ್ದಾಪುರದ ಭಜರಂಗ ದಳದ ಹರೀಶ್ ಕುಮಾರ್ ಹಿಡಿದಿದ್ದಾರೆ.

ವಾಹನದಲ್ಲಿ ಯಾವುದೇ ಕಾಗದ ಪತ್ರಗಳು ಸರಿ ಇರುವುದಿಲ್ಲ. ಡ್ರೈವರ್ ಸಿಕ್ಕಿ ಬಿದ್ದಿದ್ದು, ಸಿದ್ದಾಪುರ ಪೊಲೀಸರಿಗೆ ವಾಹನವನ್ನು ಒಪ್ಪಿಸಲಾಗಿದೆ.

View this post on Instagram

A post shared by News Karnataka (@newskarnataka)