ಮೈಸೂರು : ಟಿ ನರಸೀಪುರ ಇನ್ಸ್ಪೆಕ್ಟರ್ ಧನಂಜಯ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟ್ವಿಟ್ ಮಾಡಿದ್ದಾರೆ.
ಗಣೇಶ ವಿಸರ್ಜನೆ ವಿವಾದ ಅತ್ಯಂತ ದುರದೃಷ್ಟಕರ. ಯಾವುದೇ ಧರ್ಮ ಹಬ್ಬಗಳು ಜನರ ಸಾಮರಸ್ಯ ಎತ್ತಿ ಹಿಡಿಯುವುದಾಗಿದೆ. ಗಣೇಶ ಹಬ್ಬದ ಉದ್ದೇಶವೇ ಧಾರ್ಮಿಕ ಸಾಮರಸ್ಯದ ಸಾಧನೆ ಆಗಿತ್ತು.
ಟಿ ನರಸೀಪುರದಲ್ಲೂ ಧರ್ಮದ ಹಬ್ಬಗಳ ಆಚರಣೆ ಕಾಪಾಡಲಿ. ಎಲ್ಲರು ಸೋದರ ಸೋದರಿಯಂತೆ ಬದುಕುವುದಕ್ಕೆ ಕಾರಣ ಆಗಲಿ. ಟ್ವಿಟ್ ಮೂಲಕ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಸಂದೇಶ ಸಾರಿದ್ದಾರೆ.

