ಮೈಸೂರು: ಗಣೇಶ ಮೂರ್ತಿ ಹೊತ್ತು ತಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತರು ಬಿಜೆಪಿಗರ ಪ್ರತಿಭಟನೆ ನಡೆಸಲಾಯಿತು.
ಇನ್ಸ್ಪೆಕ್ಟರ್ ಧನಂಜಯ್ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಿದರು. ಗಣೇಶ ಮೂರ್ತಿ ಹೊತ್ತು ಕಾರ್ಯಕರ್ತರು ಕುಣಿದರು. ಜೈ ಗಣೇಶ ಗಣಪತಿ ಬಪ್ಪ ಮೋರಿಯ ಎಂದು ಘೋಷಣೆ ಕೂಗಲಾಯಿತು.

13 September 2026