ಮೈಸೂರು: ತಿ.ನರಸೀಪುರದಲ್ಲಿ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕೋಮು ಪ್ರಚೋದನೆಗೆ ಪ್ರತಾಪ್ ಸಿಂಹ ಕಾರಣ ಎಂದು ಪ್ರತಿಭಟನೆ ಮಾಡಲಾಯಿತು. ಒಂದು ಕಡೆ ಪ್ರತಾಪ್ ಸಿಂಹ ಪರ ಹಿಂದೂ ಕಾರ್ಯಕರ್ತರ ಘೋಷಣೆ ಕೂಗಿದರು. ಮತ್ತೊಂದು ಕಡೆ ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಲಾಯಿತು.

