News Karnataka Kannada
Sunday, May 12 2024
ಮಡಿಕೇರಿ

ಮಡಿಕೇರಿ: “ಲೇಲುಳ್ಳಿ ಲೇ ಲೇ” ಕೊಡವ ಆಲ್ಬಮ್ ಸಾಂಗ್‌ನ ಪೋಸ್ಟರ್ ಬಿಡುಗಡೆ

Madikeri: Poster of Kodava album song "Lelulli Le Le" released
Photo Credit : By Author

ಮಡಿಕೇರಿ, ಸೆ.7: ಎಬಿಎ ಕ್ರಿಯೇಷನ್ಸ್ ಸಾಹಿತ್ಯ ರಚಿತ Team We TRIBES ನಿರ್ಮಾಣದ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಲೇಲುಳ್ಳಿ ಲೇ ಲೇ” ಕೊಡವ ಆಲ್ಬಮ್ ಸಾಂಗ್‌ನ ಪೋಸ್ಟರ್ ನ್ನು ಇಂದು ಬಿಡುಗಡೆ ಮಾಡಲಾಯಿತು.

ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಪ್ರತಿಮೆ ಎದುರು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಶಾಖೆಯ ಅಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು.

ಈ ಸಂದರ್ಭ ಅಭಿಷೇಕ್ ಬಿದ್ದಪ್ಪ ಅಜ್ಜಮಾಡ, ಮತ್ರಂಡ ಸ್ಯಾಮ್ ಪೂವಪ್ಪ, ಅಯ್ಶಾರಣಿಯಂಡ ಶಿಲನ್ ಚೋಂದಮ್ಮ, ಮಿಥುನ್ ಮೇದಪ್ಪ ಐಯ್ಯೆಟ್ಟಿರ, ನವೀನ್ ಐಮಣಿಯಂಡ, ಪೃಥ್ವಿ ತಿಮ್ಮಯ್ಯ ಗುಡಿಯಂಗಡ, ರೋಷನ್ ಪೆಮ್ಮಯ್ಯ ಪೆಮ್ಮಂಡ, ಕಾಂಗ್ರೆಸ್ ಪ್ರಮುಖರಾದ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ, ತೆನ್ನಿರಾ ಮೈನಾ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು