News Karnataka Kannada
Monday, April 29 2024
ಮೈಸೂರು

ನಿಂತಲ್ಲಿ ನಿಲ್ಲಂಗಿಲ್ಲ ಕುಂತಲ್ಲಿ ಕೂರಂಗಿಲ್ಲ: ಕೇರಳ ವಿದ್ಯಾರ್ಥಿನಿಯರ ಮಾದಕ ಲೋಕ ನೋಡಿ

Kerala girl students don't stand still, don't sit still: See the sexy world of Kerala girls
Photo Credit : IANS

ಮೈಸೂರು: ಮೈಸೂರಿನ ಗೋಳೂರಿನ ಕೃಷಿ ಭೂಮಿಯಲ್ಲಿ ಯುವಕ-ಯುವತಿಯರ ಗುಂಪು ಮಾದಕ ದ್ರವ್ಯ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮೂಲಗಳ ಪ್ರಕಾರ, ಕೇರಳ ಮೂಲದ ಯುವಕ, ಯುವತಿಯರು ಗೊಳೂರು ಬಳಿ ಸ್ಥಳೀಯರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾಣಿಸಿಕೊಂಡಿದ್ದರು. ವೀಡಿಯೊದಲ್ಲಿ, ಒಬ್ಬ ಹುಡುಗಿ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಉರುಳುತ್ತಿರುವುದನ್ನು ಕಾಣಬಹುದು. ಅವಳ ಸ್ನೇಹಿತರು ಆಕೆಗೆ ನಿಲ್ಲಲು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರೂ ನಿಲ್ಲಲು ತ್ರಾಣವೇ ಇಲ್ಲದಂತಿರುವುದು ವಿಡಿಯೋದಲ್ಲಿದೆ. ಬಳಿಕ ವಿದ್ಯಾರ್ಥಿಗಳ ಗುಂಪು ಆಕೆಯನ್ನು ತಮ್ಮೊಂದಿಗೆ ಕಷ್ಟಪಟ್ಟು ಕರೆದೊಯ್ಯುತ್ತಾರೆ.

ಈ ಕೃತ್ಯದ ಬಗ್ಗೆ ಸ್ಥಳೀಯರು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು