News Karnataka Kannada
Tuesday, April 30 2024
ಚಾಮರಾಜನಗರ

ರಸ್ತೆ ತಡೆದು ಗಾಡಿ ಚೆಕ್ ಮಾಡಿದ ಗಜರಾಜ; ವಾಹನಗಳಲ್ಲಿ ಆಹಾರಕ್ಕಾಗಿ ಹುಡುಕಾಡಿದ ಆನೆ

ರಸ್ತೆಯಲ್ಲಿ ಆನೆಯೊಂದು ತಾನೆ ತಪಾಸಣಾ ಅಧಿಕಾರಿಯೆಂಬಂತೆ ಪ್ರತಿಯೊಂದು ವಾಹನವನ್ನ ಚೆಕ್ ಮಾಡುತ್ತ ಮುಂದೆ ಸಾಗುತ್ತಿರುವ ಅದ್ಬುತ ದೃಶ್ಯವನ್ನ ಚಾಮರಾಜನಗರ ಜಿಲ್ಲೆ ಗಡಿಭಾಗದ ಗೇರುಮಾಳದ ಬಳಿ ವ್ಯಕ್ತಿಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
Photo Credit : News Kannada

ಚಾಮರಾಜನಗರ: ರಸ್ತೆಯಲ್ಲಿ ಆನೆಯೊಂದು ತಾನೆ ತಪಾಸಣಾ ಅಧಿಕಾರಿಯೆಂಬಂತೆ ಪ್ರತಿಯೊಂದು ವಾಹನವನ್ನ ಚೆಕ್ ಮಾಡುತ್ತ ಮುಂದೆ ಸಾಗುತ್ತಿರುವ ಅದ್ಬುತ ದೃಶ್ಯವನ್ನ ಚಾಮರಾಜನಗರ ಜಿಲ್ಲೆ ಗಡಿಭಾಗದ ಗೇರುಮಾಳದ ಬಳಿ ವ್ಯಕ್ತಿಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ನಡುಗಾಡಿನಿಂದ ಹೊರಬಂದ ಒಂಟಿ ಸಲಗವೊಂದು ರಸ್ತೆ ಮಾರ್ಗದಲ್ಲಿ ಚಲಿಸುವ ಎಲ್ಲಾ ವಾಹನಗಳನ್ನು ಚೆಕ್ ಮಾಡುತ್ತ ಮುಂದೆ ಸಾಗಿದ ಪ್ರಸಂಗ ಚಾಮರಾಜನಗರ ಗಡಿಭಾಗದ ಗೇರುಮಾಳ ಬಳಿ ನಡೆದಿದೆ.

ಆನೆಯ ತಪಾಸಣೆ ದ್ರಶ್ಯವನ್ನ ವ್ಯಕ್ತಿಯೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಕಬ್ಬು, ತರಕಾರಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ತಡಕಾಡುತ್ತಿದ್ದ ಆನೆಯ ವಿಡಿಯೋ ಸವಾರರಲ್ಲಿ ಕೆಲಕಾಲ ಆತಂಕ ಉಂಟು ಮಾಡಿತ್ತಾದರೂ ಸರ್ಚಿಂಗ್ ಆಫೀಸರ್ ಗಜರಾಜನ ಗಾಂಭೀರ್ಯತೆಯನ್ನ ಕಣ್ತುಂಬಿಕೊಳ್ಳೋ ಅವಕಾಶ ಸಿಕ್ಕಿತು ಎಂದು ಚಾಲಕರೊಬ್ಬರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು