News Karnataka Kannada
Saturday, May 11 2024
ಮೈಸೂರು

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

Photo Credit :

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಮಳವಳ್ಳಿ: ವೃದ್ಧ ದಂಪತಿ ತಮ್ಮ ಸುದೀರ್ಘ ದಾಂಪತ್ಯ ಜೀವನ ನಡೆಸಿ ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಹಲಗೂರು ಹೋಬಳಿ ವ್ಯಾಪ್ತಿಯ ಕೊನ್ನಾಪುರದಲ್ಲಿ ಸೋಮವಾರ ನಡೆದಿದೆ.

ಕೊನ್ನಾಪುರ ಗ್ರಾಮದ ನಿವಾಸಿಗಳಾದ ಮಾಯೀಗೌಡ(90) ಮತ್ತು ಲಿಂಗಮ್ಮ(80) ಸಾವಿನಲ್ಲಿ ಒಂದಾದ ವೃದ್ಧ ದಂಪತಿಗಳಾಗಿದ್ದಾರೆ. ಇವರಿಬ್ಬರು ಅನ್ಯೂನ್ಯವಾಗಿ ಬಹಳಷ್ಟು ವರ್ಷ ಜೀವನ ನಡೆಸಿ, ಕೆಲವು ದಿನಗಳಿಂದ ಇಬ್ಬರೂ ಮಧುಮೇಹದಿಂದ ಬಳಲುತ್ತಿದ್ದರು.

ಸೋಮವಾರ ಬೆಳಿಗ್ಗೆ ಮನೆಯಲ್ಲಿ ಮಾಯೀಗೌಡ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಮನೆಯಲ್ಲಿದ್ದ ಅವರ ಪತ್ನಿ ಲಿಂಗಮ್ಮ ಕೂಡ ಸಹ ಶಾಕ್‍ಗೊಳಗಾಗಿ ಕೆಲವು ಸಮಯದಲ್ಲೇ ಮೃತಪಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು