ಮಂಗಳೂರು: ಅಫ್ಜಿಲಾ ಎಂಬುವವರು ಸುಲ್ತಾನ ಗೋಲ್ಡ್ ಶಾಪ್ನಲ್ಲಿ 48 ಗ್ರಾಮ್ ಚಿನ್ನದ ನೆಕ್ಲೇಸ್ ಸರವನ್ನು ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುವಾಗ ಸರವಿದ್ದ ಬ್ಯಾಗನ್ನು ಮರೆತು ರಿಕ್ಷಾದಲ್ಲಿ ಬಿಟ್ಟುಹೋಗಿರುತ್ತಾರೆ.

ರಿಕ್ಷಾ ಚಾಲಕ ಬಸವರಾಜ ಎಂಬಾತರು ಪ್ರಾಮಾಣಿಕತೆ ಮೆರೆದು ಬ್ಯಾಗನಲ್ಲಿದ್ದ ಚಿನ್ನದ ನೆಕ್ಲೇಸ್ ಸರವನ್ನು ವಾಪಸ್ ವಾರಸುದಾರಾರಿಗೆ ನೀಡಿರುತ್ತಾರೆ.

View this post on Instagram

A post shared by News Karnataka (@newskarnataka)