News Karnataka Kannada
Sunday, May 12 2024
ಶಿವಮೊಗ್ಗ

ಶಿವಮೊಗ್ಗ: ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ಮಹಿಳೆ ಸಾವು

Bidar: Jescom employee dies of electrocution
Photo Credit : By Author

ಶಿವಮೊಗ್ಗ: ಮಿಳಘಟ್ಟ ರಸ್ತೆಯ ಶಿವಾಜಿ ಮರಾಠ ಟ್ರಸ್ಟ್ ಅಂಬಾ ಭವಾನಿ ದೇವಸ್ಥಾನ ಆವರಣದ ಪಾಳು ಮನೆಯ ಮುಂಭಾಗದಲ್ಲಿ ಅಸ್ವಸ್ಥಳಾಗಿದ್ದ ಬಿದ್ದದ್ದ ಅಪರಿಚಿತ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಫೆ.08 ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.

ಸುಮಾರು 35 ವರ್ಷದ ಅಪರಿಚಿತ ಮಹಿಳೆಯು ತಲೆಗೆ ಬಿದ್ದ ಪೆಟ್ಟಿನಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಮೃತಳು ಸುಮಾರು 5.3 ಅಡಿ ಎತ್ತರ, ತಲೆಯಲ್ಲಿ 8 ಇಂಚು ಕಪ್ಪು ಕೂದಲು, ಎಡಗೈ ಮೇಲೆ ‘ಪಾಪಿ ಪ್ರೀತಿ ಕಾವ್ಯ *+ಪಾಪಿ’ ಎಂಬ ಹಚ್ಚೆ ಗುರುತು ಹಾಗೂ ಬಲಗೈ ಮೆಲೆ ಕರಿಬಸಮ್ಮ ತಾಸ್ಮಿನ್ ಎಂಬ ಹಚ್ಚೆಯ ಗುರುತು ಇರುತ್ತದೆ.

ವಾರಸುದಾರರು ಯಾರಾದರೂ ಇದ್ದರೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08182-261418, 9480803330 ಗೆ ಮಾಹಿತಿ ನೀಡಬಹುದೆಂದು ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು