News Karnataka Kannada
Tuesday, May 07 2024
ಶಿವಮೊಗ್ಗ

ಶಿವಮೊಗ್ಗ: ಏರ್ ಫೈರ್ ಮಿಸ್ ಫಯರ್ ಆಗಿ ಮರಗಳಿಗೆ ಬೆಂಕಿ!

Shivamogga
Photo Credit : By Author

ಶಿವಮೊಗ್ಗ: ಹೊಸ ವರ್ಷದ ಆಚರಣೆಯ ವೇಳೆ ಶಿವಮೊಗ್ಗದಲ್ಲಿ ಎರಡು ಅವಘಡಗಳು ನಡೆದು ಹೋಗಿದೆ. ಏರ್ ಫೈರ್ ಮಿಸ್ ಫಯರ್ ಆಗಿದ್ದು, ಮತ್ತೊಂದು ಮರಗಳಿಗೆ ಬೆಂಕಿ ಹೊತ್ತುಕೊಂಡ ಎರಡು ಘಟನೆಗಳು ಸಧ್ಯಕ್ಕೆ ಲಭ್ಯವಾಗಿರುವ ಮಾಹಿತಿಯಾಗಿದೆ.

ಹೊಸ ವರ್ಷದ ಕಂಟ್ರಿ ಕ್ಲಬ್ ಬಳಿ ಎರಡು ಮರಗಳು ಧಗ ಧಗ ಹೊತ್ತಿ ಉರಿದಿದೆ. ಎರಡು ಮರಗಳು ಹೊತ್ತಿ ಉರಿದ್ದು ಬಿಟ್ಟರೆ ಯಾವ ಪ್ರಾಣಾಪಾಯ ಸಂಭವಿಸಿಲ್ಲವೆಂದು ಪ್ರಾಥಮಿಕ ಮಾಹಿತಿ ಯಾಗಿದೆ.

ಈ ಮರಗಳು ಹೊತ್ತಿ ಉರಿದಿರುವುದು ಹೇಗೆ ಎಂಬುದು ಸಧ್ಯಕ್ಕೆ ಮಾಹಿತಿ ಇಲ್ಲ. ಬದಲಿಗೆ ಮರಗಳು ಕಂಟ್ರಿ ಕ್ಲಬ್ ಪಕ್ಕದಲ್ಲಿಯೇ ಇದ್ದಿದ್ದು, ಹೊಸವರ್ಷಾಚರಣೆಯ ವೇಳೆ ಪಟಾಕಿ ತಗುಲಿ ಈ ಬೆಂಕಿ ಹೊತ್ತಿಕೊಂಡಿದೆ ಎಂದು ಕೆಲ ಸ್ಥಳೀಯರು ಹೇಳಿದ್ದಾರೆ. ಕೆಲವರು ಮರಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರೊಳಗೆ ಎರಡು ಮರಗಳು ಬೆಂಕಿಗೆ ಆಹುತಿಯಾಗಿವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು