News Karnataka Kannada
Thursday, May 09 2024
ಚಿಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ

Below normal rainfall in Chikkamagaluru district
Photo Credit : News Kannada

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಮತ್ತು ಬಯಲು ಪ್ರದೇಶಗಳಲ್ಲಿ ವಾಡಿಕೆ ಮಳೆಗಿಂತ ಅತಿಕಡಿಮೆ ಮಳೆಯಾಗಿದ್ದು ಬರದ ಮುನ್ಸೂಚನೆಯನ್ನು ನೀಡುವಂತಾಗಿದೆ.

ಜಿಲ್ಲೆಯ ಮಲೆನಾಡು ತಾಲ್ಲೂಕಿನ ಲ್ಲಿ ಒಂದಾದ ಶೃಂಗೇರಿಯಲ್ಲಿ ವಾರ್ಷಿಕ ಶೇ.೩೮೮೭ ಮಿ.ಮೀ. ಮಳೆ ಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೧೫೧೪ ಮಿ.ಮೀ ಬೀಳ ಬೇಕಿತ್ತಾದರೂ ೭೬೭ ಮಿ.ಮೀ ಮಳೆಯಾಗಿದ್ದು ಶೇ.೫೧ ರಷ್ಟು ಮಳೆ ಬಿದ್ದಿದೆ.
ನರಾಪುರದಲ್ಲಿ ವಾರ್ಷಿಕ ಶೇ.೧೬೦೯ ಮಿ.ಮೀ. ಮಳೆ ಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೬೦೯ ಮಿ.ಮೀ ಬೀಳಬೇಕಿತ್ತಾದರೂ ೩೧೫ ಮಿ.ಮೀ ಮಳೆಯಾಗಿದ್ದು ಶೇ.೫೨ ರಷ್ಟು ಮಳೆ ಬಿದ್ದಿದೆ.

ಕೊಪ್ಪದಲ್ಲಿ ವಾರ್ಷಿಕ ಶೇ.೨೯೦೭ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೧೧೨೧ ಮಿ.ಮೀ ಬೀಳ ಬೇಕಿತ್ತಾದರೂ ೫೯೮ ಮಿ.ಮೀ ಮಳೆಯಾಗಿದ್ದು ಶೇ.೫೩ ರಷ್ಟು ಮಳೆಬಿದ್ದಿದೆ.

ಮೂಡಿಗೆರೆಯಲ್ಲಿ ವಾರ್ಷಿಕ ಶೇ.೨೩೧೫ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೧೦೦೫ ಮಿ.ಮೀ ಬೀಳಬೇಕಿತ್ತಾದರೂ ೫೭೫ ಮಿ.ಮೀ ಮಳೆಯಾಗಿದ್ದು ಶೇ.೫೭ ರಷ್ಟು ಮಳೆ ಬಿದ್ದಿದೆ.

ತರೀಕೆರೆ ವಾರ್ಷಿಕ ಶೇ.೯೧೪ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೩೦೬ ಮಿ.ಮೀ ಬೀಳಬೇಕಿತ್ತಾದರೂ ೧೮೮ ಮಿ.ಮೀ ಮಳೆಯಾಗಿದ್ದು ಶೇ.೬೧ ರಷ್ಟು ಮಳೆ ಬಿದ್ದಿದೆ.

ಅಜ್ಜಂಪುರ ವಾರ್ಷಿಕ ಶೇ.೬೬೯ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೨೪೧ ಮಿ.ಮೀ ಬೀಳಬೇಕಿತ್ತಾ ದರೂ ೧೮೮ ಮಿ.ಮೀ ಮಳೆಯಾಗಿದ್ದು ಶೇ.೭೮ ರಷ್ಟು ಮಳೆ ಬಿದ್ದಿದೆ. ಕಡೂರಿನಲ್ಲಿ ವಾರ್ಷಿಕ ಶೇ.೬೩೯ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೨೩೨ ಮಿ.ಮೀ ಬೀಳಬೇಕಿತ್ತಾದರೂ ೨೦೮ ಮಿ.ಮೀ ಮಳೆಯಾಗಿದ್ದು ಶೇ.೮೯ ರಷ್ಟು ಮಳೆ ಬಿದ್ದಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ವಾರ್ಷಿಕ ಶೇ.೮೩೬ ಮಿ.ಮೀ. ಮಳೆಯಾಗಬೇಕಿದ್ದು ಜನವರಿ ಈವರೆಗೆ ವಾಡಿಕೆ ಮಳೆ ೩೫೬ ಮಿ.ಮೀ ಬೀಳಬೇಕಿತ್ತಾದರೂ ೩೪೨ ಮಿ.ಮೀ ಮಳೆಯಾಗಿದ್ದು ಶೇ.೯೬ ರಷ್ಟು ಮಳೆ ಬಿದ್ದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು