News Karnataka Kannada
Monday, May 06 2024
ಉಡುಪಿ

ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಮತದಾರರು

Voters participated in voting enthusiastically
Photo Credit :

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರದ ನಾವುಂದ ಸಖಿ ಮತಗಟ್ಟೆಯಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಗುರುತಿನ ಚೀಟಿಯೊಂದಿಗೆ ಮತಗಟ್ಟೆ ಆಗಮಿಸಿದ ಮತದಾರರು ತಮ್ಮ ಇಷ್ಟದ ಅಭ್ಯರ್ಥಿಗೆ ಮತವನ್ನು ಹಾಕುವುದರ ಮುಖೇನ ಮತ ಚಲಾವಣೆ ಮಾಡಿದ್ದಾರೆ.

ಅಜ್ಜಿಗೆ ಸಹಕರಿಸಿದ ಸೈನಿಕರು: ಬೈಂದೂರು ವಿಧಾನಸಭೆ ಕ್ಷೇತ್ರದ ನಾವುಂದ ಸಖಿ ಮತಗಟ್ಟೆಯಲ್ಲಿ 90 ವರ್ಷದ ಪ್ರಾಯದ ಅಜ್ಜಿಗೆ ಮತ ಕೇಂದ್ರಕ್ಕೆ ತೆರಳಲು ಸೈನಿಕರು ಅಜ್ಜಿಯ ಕೈ ಹಿಡಿದು ಸಹಕರಿಸಿದರು.
ಮೊದಲ ಬಾರಿಗೆ ಮತದಾನ ಮಾಡಲು ಉತ್ಸಾಹದಿಂದ ಯುವಕ ಯುವತಿಯರು ಮತಗಟ್ಟೆ ಬಂದು ಮತ ಚಲಾವಣೆ ಮಾಡಿದ್ದಾರೆ. ಹಿರಿಯ ನಾಗರಿಕರು ವೀಲ್‌ ಚೇರ್‌ನಲ್ಲಿ ಬಂದು ಮತದಾನ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು