ಕುಂದಾಪುರ: ಜೂನ್ ತಿಂಗಳು ಆರಂಭವಾಗಿದ್ದರೂ ಮಳೆರಾಯನ ಆಗಮನ ಮಾತ್ರ ಇನ್ನೂ ಆಗಿಲ್ಲ,ಮಳೆರಾಯನ ನಿರೀಕ್ಷೆಯಲ್ಲಿರುವ ಕೃಷಿಕರು ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗ್ರಾಮಗಳಲ್ಲಿ ಕೃಷಿ ಕೆಲಸಕ್ಕೆ ವೇಗವನ್ನು ನೀಡಿದ್ದಾರೆ, ಗದ್ದೆಗೆ ಗೊಬ್ಬರವನ್ನು ಹಾಕಿ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕುಂದಾಪುರ: ಮಳೆರಾಯನ ನಿರೀಕ್ಷೆಯಲ್ಲಿ ಕೃಷಿಕರು
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.