News Karnataka Kannada
Friday, May 03 2024
ಮಂಗಳೂರು

ಬ್ಯಾಂಕ್ ಆಫ್ ಬರೋಡಾ 116ನೇ ಸಂಸ್ಥಾಪನಾ ದಿನ ಅಂಗವಾಗಿ ವಾಕಥಾನ್‌

Walkathon to mark 116th Foundation Day of Bank of Baroda
Photo Credit : News Kannada

ಮಂಗಳೂರು: ಬ್ಯಾಂಕ್ ಆಫ್ ಬರೋಡಾ 116ನೇ ಸಂಸ್ಥಾಪನಾ ದಿನದ ವಾಕಥಾನ್ ಅನ್ನು ವಲಯ ಕಚೇರಿಯಲ್ಲಿ ಜುಲೈ 20ರಂದು ಆಯೋಜಿಸಲಾಗಿತ್ತು. ವಾಕಥಾನ್ ಗೆ ಮಂಗಳೂರು ವಲಯದ ಉಪ ವಲಯ ಮುಖ್ಯಸ್ಥರಾದ ರಮೇಶ್ ಕಾನಡೆ ಅವರು ಫ್ಲ್ಯಾಗ್‌ ಆಫ್‌ ಮಾಡಿದರು.

ನೆಟ್‌ ವರ್ಕ್‌ ಡಿಜಿಎಂ ಅಶ್ವಿನಿ ಕುಮಾರ್‌, ರೀಜನಲ್‌ ಮ್ಯಾನೇಜರ್‌ ಎಂವಿಎಸ್ ಪ್ರಸಾದ್ ಮತ್ತು ಬ್ಯಾಂಕ್‌ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 116ನೇ ಸಂಸ್ಥಾಪನಾ ದಿನದ ವಾಕಥಾನ್ ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿಯಿಂದ ಕ್ಲಾಕ್ ಟವರ್ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು