ಮಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ರಂಗದ ರಿಫೈನರಿಯಾಗಿರುವ ಒಎನ್ಜಿಸಿ ಎಂಆರ್ಪಿಎಲ್ ದಕ್ಷಿಣ ಭಾರತದಲ್ಲಿ ತನ್ನ ರಿಟೈಲ್ ಔಟ್ಲೆಟ್ ಅನ್ನು ವಿಸ್ತರಿಸಲಿದೆ. ಎಂಆರ್ಪಿಎಲ್ ತನ್ನ ಫ್ಲ್ಯಾಗ್ ಶಿಪ್ ರಿಟೈಲ್ ಔಟ್ಲೆಟ್ ಬ್ರ್ಯಾಂಡ್ ಎಚ್ಐಕ್ಯು ಡೀಲರ್ ಶಿಪ್ಗೆ ಅರ್ಜಿ ಆಹ್ವಾನಿಸಿದೆ. ಈ ಆಕರ್ಷಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹಾಗೂ ದಿನೇ ದಿನೇ ಬೆಳೆಯುತ್ತಿರುವ ಡೀಲರ್ ಶಿಪ್ ಜಾಲದ ಭಾಗವಾಗುವಂತೆ ಉದ್ಯಮಿಗಳನ್ನು ಎಂಆರ್ಪಿಎಲ್ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಎಂಆರ್ಪಿಎಲ್ ವೆಬ್ ಸೈಟ್ಗೆ ಭೇಟಿ ನೀಡುವಂತೆ ಸಂಸ್ಥೆ ತಿಳಿಸಿದೆ. ವಿವರಗಳಿಗೆ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ತಮಿಳುನಾಡು 9448546742, 9489389263, ಕರ್ನಾಟಕ ಕರ್ನಾಟಕ: 9481214658, 9845144811 (ಮಂಗಳೂರು) / 9663888002, 8080628365 (ಬೆಂಗಳೂರು) , 8277027123 (ಹುಬ್ಬಳ್ಳಿ)
ಕೇರಳ:9496808918 / 8565994929
ಎಂಆರ್ಪಿಎಲ್ ಪೆಟ್ರೋಲ್ ಬಂಕ್ ನ ರಿಟೈಲ್ ಔಟ್ಲೆಟ್ ಮಾಲೀಕತ್ವ ಪಡೆಯುವ ಅವಕಾಶ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.