News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ವಾಲೆಂಟೈನ್ ಡೇ ಆಚರಣೆ, ರಾಜ್ಯಾದ್ಯಂತ ಶ್ರೀ ರಾಮಸೇನೆಯಿಂದ ನಿಗಾ

Sri Rama Sene to monitor Valentine's Day celebrations across the state
Photo Credit : News Kannada

ಮಂಗಳೂರು: ವಾಲೆಂಟೈನ್ ಡೇ ಆಚರಣೆಯನ್ನು ಶ್ರೀರಾಮ ಸೇನೆ ಕಟುವಾಗಿ ವಿರೋಧಿಸುತ್ತಿದ್ದು ನಾಳೆ ಶ್ರೀ ರಾಮಸೇನೆ ಇಡೀ ರಾಜ್ಯಾದ್ಯಂತ ನಿಗಾ ಇರಿಸಲಿದೆ.

ವಾಲೆಂಟೈನ್ ಡೇ ಆಚರಣೆಯನ್ನು ಶ್ರೀರಾಮ ಸೇನೆ ಕಟುವಾಗಿ ವಿರೋಧಿಸುತ್ತಿದ್ದು ನಾಳೆ ಶ್ರೀ ರಾಮಸೇನೆ ಇಡೀ ರಾಜ್ಯಾದ್ಯಂತ ನಿಗಾ ಇರಿಸಲಿದೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್ ವೆಲೆಂಟೈನ್ಸ್ ಡೇ ಆಚರಣೆಯನ್ನು ಶ್ರೀರಾಮ ಸೇನೆ ಹಲವು ವರ್ಷಗಳಿಂದ ವಿರೋಧಿಸುತ್ತಾ ಬಂದಿದ್ದು, ಈ ವರ್ಷ ಕೂಡಾ ವಿರೋಧಿಸುತ್ತದೆ.ಪೋಲಿಸರ ಸಹಕಾರದೊಂದಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ನಾಳೆ ಪಾರ್ಕುಗಳಲ್ಲಿ, ಪಾರ್ಲರ್, ಮಾಲ್ ಗಳಲ್ಲಿ ಮತ್ತು ಹೊಟೆಲ್ ಗಳ ಮೇಲೆ ನಿಗಾ ಹರಿಸಲಿದೆ.

ಈ ರೀತಿಯ ಆಚರಣೆಯು ಅನೈತಿಕ ವ್ಯವಹಾರ, ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ.ಇತ್ಯಾದಿಗಳಿಗೆ ಕಾರಣವಾಗುತ್ತದೆ.ಇದು ಮಲ್ಟಿ ನ್ಯಾಷನಲ್ ಕಂಪೆನಿಗಳ ಮಾರ್ಕೆಟ್ ಸ್ಟ್ರಾಟಜಿ. ಹಾಗಾಗಿ ಇದನ್ನು ವಿರೋಧಿಸುತ್ತಿದ್ದೇವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು