ಮಂಗಳೂರು: ಕರ್ನಾಟಕ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಮಂಗಳೂರಿನ ಉರ್ವಾ ನಿವಾಸಿ “ಕುಮಾರಿ ನಿಹಾ ನವೀನ್” ರವರನ್ನು ಮಾ.8ರಂದು ಅಂತರಾಷ್ಟ್ರೀಯ ದಿನಾಚರಣೆಯಂದು ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿ ಸೋಜಾ,ಡಾ. ಬಿ.ಜಿ.ಸುವರ್ಣ, ರವಿ ನಾಯ್ಕ್ , ವಿಶ್ವಾಸ್ ಕುಮಾರ್ ದಾಸ್, ಲಿಯಾಖತ್ ಶ್ಹಾ , ಶಾನ್ ಡಿ ಸೋಜಾ, ಯೋಗೀಶ್ ನಾಯಕ್, ಮೋಹನಾಂಗಯ್ಯ ಸ್ವಾಮಿ, ಹಬೀಬುಲ್ಲಾ, ಆಯುಬ್ ಶ್ಹಾ, ಭಾಸ್ಕರ್ ರಾವ್ , ಮಿಥುನ್, ಪ್ರೇಮ್, ಟಿ.ಸಿ ಗಣೇಶ್, ಚಂದ್ರಶೇಖರ್, ಸೀತಾರಾಮ್ ಶೆಟ್ಟಿ, ಕಿಶೋರ್, ಸಮರ್ಥ್ ಭಟ್, ಪ್ರದೀಪ್, ಶಾಂತಲಾ ಗಟ್ಟಿ, ತನ್ವೀರ್ ಶ್ಹಾ, ಮಂಜುಳಾ ನಾಯಕ್, ವಸಂತಿ ಎಂ. ಅಂಚನ್, ರೂಪಾ ಚೇತನ್, ವಸಂತಿ, ರೇಣುಕಾ, ಮಮತಾ ಕುಡ್ವ, ಸುಮ, ವಸಂತಿ ಕೋಟ್ಯಾನ್, ರಮ್ಯ, ಸೀಮಾ, ಮೀನಾಕ್ಷಿ, ಸಬಿತಾ, ನಾಗವೇಣಿ ಮುಂತಾದವರು ಉಪಸ್ಥಿತರಿದ್ದರು.