News Karnataka Kannada
Friday, May 17 2024
ಮಂಗಳೂರು

ಗಡಿಯಾರದಲ್ಲಿ ಜಪಾನ್‌ ಮೂಲದ ವ್ಯಕ್ತಿ ಪತ್ತೆ: ಸ್ಥಳೀಯರಲ್ಲಿ ಕುತೂಹಲ

Man of Japanese origin found on watch, locals curious
Photo Credit : News Kannada

ಪುತ್ತೂರು: ಜಪಾನ್ ಮೂಲದ ವ್ಯಕ್ತಿಯೋರ್ವ ಗಡಿಯಾರ ಸಮೀಪ ಪತ್ತೆಯಾದ ಘಟನೆ ನಡೆದಿದೆ. ಜಪಾನ್ ನ ಸುಯೋಷಿ ಎಂಬ ವ್ಯಕ್ತಿ ಗಡಿಯಾರ ಸಮೀಪ ಪತ್ತೆಯಾಗಿದ್ದಾರೆ.

ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಿದು ಬಳಿಕ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಆತ ಹೇಗೆ ಇಲ್ಲಿಯವರೆಗೆ ಬಂದ ಎಂಬ ಮಾಹಿತಿ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು