News Karnataka Kannada
Friday, May 03 2024
ಮಂಗಳೂರು

ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ3263 ರೌಡಿ ಶೀಟರ್ ಗಳಲ್ಲಿ1256 ಮಂದಿ ಮುಕ್ತ

Inauguration of administrative office of Federation of Bunts Associations at Mulki on April 5
Photo Credit :

ಮಂಗಳೂರು : ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ 3ಸಾವಿರದ ಇನ್ನೂರ ಅರವತ್3ರೌಡಿ ಶೀಟರ್ ಗಳಲ್ಲಿ ಸಾವಿರದ ಇನ್ನೂರ ಐವತ್ತ್ 6ಮಂದಿಯನ್ನು ಮುಕ್ತಗೊಳಿಸಲಾಯಿತು

ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡು ಹಿನ್ನೆಲೆಯಲ್ಲಿ ಅವರನ್ನು ರೌಡಿ ಶೀಟರ್ ಹಾಳೆಯಿಂದ ಮುಕ್ತ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ

ನಗರದಲ್ಲಿ ಪರಿವರ್ತನಾ ಸಭೆಯಲ್ಲಿ ಉದ್ಯಮಿAJ.SHETTY ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾ ರುಡಾಲ್ಫ್ ರವಿ ಡೇಸಾ ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಹಬೀಬ್ ರೆಹಮಾನ್ ಅತಿಥಿಗಳಾಗಿದ್ದರು ಕಮಿಷನರೇಟ್ ವ್ಯಾಪ್ತಿಯ 3ಸಾವಿರದ ಇನ್ನೂರ ಅರವತ್3ರೌಡಿ ಶೀಟರ್ ಗಳಲ್ಲಿ ಸಾವಿರದ ಇನ್ನೂರ ಐವತ್ತ್ 6ಮಂದಿ ರೌಡಿ ಶೀಟರ್ ತೆರವು ಮಾಡಲಾಗಿದೆ

ಅವರಲ್ಲಿ ಎಂಬತ್ತು ಮಂದಿ ವಯಸ್ಸಾದ ದವರಾಗಿದ್ದು ನ್ಯಾಯಾಲಯದಲ್ಲಿ ಪ್ರಕರಣಗಳು ಮುಕ್ತವಾದ ರೌಡಿಗಳ ಸಂಖ್ಯೆ ಆರ್ ನೂರ ಅರುವತ್ತ 3ಚಟುವಟಿಕೆಯಲ್ಲಿ ಇಲ್ಲದೇ ಇರುವವರು ಐ ನೂರ ಇಪ್ಪತ್ತ 3ಸುಮಾರು 5ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವವರನ್ನು ಹೆಚ್ಚು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವವರನ್ನು ಪರಿಗಣಿಸಿ ರೌಡಿಶೀಟರ್ ತೆರವು ಮಾಡಲಾಗಿದೆ ಈ ಪರಿಶೀಲನಾ ಕಾರ್ಯಕ್ಕೆ ಕಮಿಷನರ್ ವ್ಯಾಪ್ತಿಯ ಅಧಿಕಾರಿಗಳು 3ತಿಂಗಳಿಂದ ಶ್ರಮಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು