ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈಯಿಂದ ಅಕ್ರಮವಾಗಿ ತಂದಿದ್ದ ಅಕ್ರಮ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಪ್ರಯಾಣಿಕ ಭಟ್ಕಳದ ನಿವಾಸಿ ಎಂದು ಗುರಿತಿಸಲಾಗಿದೆ
ಜಪ್ತಿ ಮಾಡಿದ ವಸ್ತುಗಳಲ್ಲಿ 201.200 ಗ್ರಾಂ ತೂಕದ 24 ಕ್ಯಾರೆಟ್ ನ 9,57,712 ಮೌಲ್ಯದ ಚಿನ್ನದ ಬಿಸ್ಕತ್ತು, 24 ಗ್ರಾಂ ತೂಕದ 24 ಗ್ರಾಂ ಕ್ಯಾರೆಟ್ ನ 1,04,640 ಮೌಲ್ಯದ ಚಿನ್ನದ ನಾಣ್ಯ, 1,02,600 ಮೌಲ್ಯದ ಆಪಲ್ I ಫೋನ್ ಮತ್ತು 1 ರೂ ಮೌಲ್ಯದ 12 ಬಾಟಲಿಗಳು,
69,500. ದುಬೈಯಿಂದ ಅಕ್ರಮವಾಗಿ ತರಲಾಗಿದೆ ಎಂದು ಹೇಳಲಾಗಿದೆ.