ಸುಳ್ಯ : ಬಲ್ಪ ಗ್ರಾಮ ಪಾದೆ ಎಂಬಲ್ಲಿ ನೂತನವಾದ. ಜಿಯೋ ಮೊಬೈಲ್ ಟವರ್ ನೆಟ್ವರ್ಕ್ ಅನ್ನು ಮಾನ್ಯ ಸಚಿವರಾದ ಅಂಗಾರ ಎಸ್ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಟವರ್ ನನ್ನು ನಿರ್ಮಾಣ ಮಾಡಲು ಸ್ಢಳ ನೀಡಿದವರನು ಸಚಿವರಾದ ಅಂಗಾರ ಎಸ್ ಇವರು ಶಾಲು ಹೊದಿಸಿ ಅಭಿನಂದಿಸಿದರು. ಹಾಗೂ ಊರಿನ ನಾಗರಿಕರು ಮತ್ತು ಗಣ್ಯವ್ಯಕ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.