News Karnataka Kannada
Sunday, April 28 2024
ಕಾಸರಗೋಡು

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ವ್ಯಾನ್: ತಪ್ಪಿದ ಭಾರೀ ದುರಂತ

Untitled 1
Photo Credit :
ಕಾಸರಗೋಡು :  ವಿದ್ಯಾರ್ಥಿಗಳನ್ನು ಮನೆಗಳಿಗೆ ತಲಪಿಸಿ ಹಿಂತಿರುಗುತ್ತಿದ್ದ  ಶಾಲಾ ವ್ಯಾನ್  ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪಿಲಿಕುಂಜೆ ಬಳಿ ಬುಧವಾರ ಸಂಜೆ ನಡೆದಿದ್ದು , ವಿದ್ಯುತ್  ಸಂಪರ್ಕ  ಕಡಿದ ಪರಿಣಾಮ ಭಾರೀ ದುರಂತ ತಪ್ಪಿದೆ .
ಚೆಮ್ನಾಡ್ ನ  ಶಾಲೆಯೊಂದರ  ಮಕ್ಕಳನ್ನು ಸಂಜೆ ಮನೆಗಳಿಗೆ ತಲಪಿಸಿ  ಮರಳುತ್ತಿದ್ದಾಗ ಪಿಲಿಕುಂಜೆ ಇಳಿಜಾರು ರಸ್ತೆಯಲ್ಲಿ  ನಿಯಂತ್ರಣ ತಪ್ಪಿದ ವ್ಯಾನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು , ವಿದ್ಯುತ್ ಕಂಬ ಹಾಗೂ ತಂತಿಗಳು ವಾಹನದ ಮೇಲೆ ಬಿದ್ದಿದೆ . ಆದರೆ  ವಿದ್ಯುತ್ ಸಂಪರ್ಕ ಕಡಿದ ಪರಿಣಾಮ ಭಾರೀ ದುರಂತ  ತಪ್ಪಿದೆ ಎನ್ನಬಹುದು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು