News Karnataka Kannada
Saturday, May 04 2024
ಕಾಸರಗೋಡು

ತಲಪಾಡಿಯಲ್ಲಿ ನವೀಕೃತ ಅರಣ್ಯ, ವನ್ಯ ಜೀವಿ ಇಲಾಖೆಯ ಚೆಕ್ ಪೋಸ್ಟ್ ಉದ್ಘಾಟನೆ

Renovated forest and wildlife department check post inaugurated at Talapady
Photo Credit : By Author

ಕಾಸರಗೋಡು: ಕೇರಳ – ಕರ್ನಾಟಕ ಗಡಿಯ ತಲಪಾಡಿಯಲ್ಲಿ ನವೀಕೃತ ಅರಣ್ಯ ಹಾಗೂ ವನ್ಯ ಜೀವಿ ಇಲಾಖೆಯ ಚೆಕ್ ಪೋಸ್ಟ್ ಅನ್ನು ಕೇರಳ ಅರಣ್ಯ ಸಚಿವ ಎ. ಕೆ ಶಶೀಂದ್ರನ್ ಇಂದು ಬೆಳಿಗ್ಗೆ ಉದ್ಘಾಟಿಸಿದರು.

ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಕೆ. ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯೆ ಶಫಾ ಫಾರೂಕ್ , ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆ ರೋ, ಅರಣ್ಯ ಸಂರಕ್ಷಣಾಧಿಕಾರಿ ಪಿ. ಧನೇಶ್ ಕುಮಾರ್, ಅಜಿತ್ ಕೆ. ರಾಮನ್, ಕಣ್ಣೂರು ಉತ್ತರ ವಲಯ ಅರಣ್ಯಾಧಿಕಾರಿ ಕೆ.ಎಸ್ ದೀಪಾ ಮೊದಲಾದವರು ಮಾತನಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು