News Karnataka Kannada
Friday, May 10 2024
ಕಾಸರಗೋಡು

ಕಾಸರಗೋಡು: ಅಕ್ರಮವಾಗಿ ಬ್ರೌನ್ ಶುಗರ್ ಸಾಗಾಟ ಮಾಡುತ್ತಿದ್ದ ಮೂವರು ಬಂಧನ

Kasargod: Three arrested for illegally transporting brown sugar
Photo Credit : By Author

ಕಾಸರಗೋಡು: ಕಾಸರಗೋಡಿನಿಂದ ಮಲಪ್ಪುರಂಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಬ್ರೌನ್ ಶುಗರ್ ಸಹಿತ ಮೂವರನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತರನ್ನು ಮಲಪ್ಪುರಂ ಕೊಂಡೊಟ್ಟಿಯ ಮುಹಮ್ಮದ್ ಅಜ್ಮಲ್ (26), ಅರಿಕ್ಕೋಡ್ ನ ಎನ್. ಅನ್ಸಿಲ್ (22) ಮತ್ತು ಮುಹಮ್ಮದ್ ಫೈಝಾಸ್ (22) ಎಂದು ಗುರುತಿಸಲಾಗಿದೆ.

ಕಾರಿನಿಂದ 30 ಗ್ರಾಂ ಬ್ರೌನ್ ಶುಗರ್ ನ್ನು ವಶಪಡಿಸಿಕೊಳ್ಳಲಾಗಿದೆ . ನೀಲೇಶ್ವರ ಪಳ್ಳಿಕೆರೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು