News Karnataka Kannada
Friday, May 03 2024
ಕಾಸರಗೋಡು

ಕಾಸರಗೋಡು: ವಸತಿ ಗೃಹವೊಂದರಲ್ಲಿ ಗಾಂಜಾ ಪತ್ತೆ, ಮೂವರ ಬಂಧನ

Kasargod: Ganja found in residential house, 3 arrested
Photo Credit : By Author

ಕಾಸರಗೋಡು: ವಸತಿ ಗೃಹ ವೊಂದಕ್ಕೆ ದಾಳಿ ನಡೆಸಿದ ಡಿವೈಎಸ್ಪಿಪಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಮೂವರನ್ನು ಬಂಧಿಸಿ 3.600 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕರಿವೆಳ್ಳೂರಿನ ಟಿ. ಮುಹಮ್ಮದ್ ಸಫ್ವಾನ್ (24), ಚೆರ್ವತ್ತೂರು ಪಯ್ಯಂಗಿಯ ಎಂ.ಸಿ.ಅಬ್ದುಲ್ ಖಾದರ್ (29),ತೃಕ್ಕರಿಪುರ ದ ಟಿ.ಪಿ ಮುಹಮ್ಮದ್ ಆಫ್ಸಲ್ (25) ಬಂಧಿತರು.

ಮಾದಕ ವಸ್ತು ಸರಬರಾಜಿಗೆ ಬಳಸುತ್ತಿದ್ದ ಬುಲೆಟ್ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು