News Karnataka Kannada
Saturday, April 27 2024
ಕಾಸರಗೋಡು

ಕಾಸರಗೋಡು : ಮಂಗಳವಾರ 340 ಮಂದಿಗೆ ಸೋಂಕು ದೃಢ

Covid surge: Centre issues regulatory directive to state
Photo Credit :
ಕಾಸರಗೋಡು : ಜಿಲ್ಲೆಯಲ್ಲಿ ಕೊರೋನ ಸೋಂಕಿತ ರ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ ಎರಡು ನಾಲ್ಕೈದು ದಿನಗಳಿಂದ ಸೋಂಕಿತ ರ ಪ್ರಮಾಣ ಕುಸಿದಿದೆ.
ಮಂಗಳವಾರ 340 ಮಂದಿಗೆ ಸೋಂಕು ದೃಢ ಪಟ್ಟಿದ್ದು, 856 ಮಂದಿ ಗುಣಮುಖ ರಾಗಿದ್ದಾರೆ. 3,372 ಮಂದಿ ಚಿಕಿತ್ಸೆ ಯಲ್ಲಿ ದ್ದಾರೆ. 15,445 ಮಂದಿ  ನಿಗಾ ದಲ್ಲಿ ದ್ದಾರೆ.
ಇದುವರೆಗೆ 1,63,328 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಈ ಪೈಕಿ 1,58,545 ಮಂದಿ ಗುಣ ಮುಖ ರಾಗಿದ್ದಾರೆ ಮೃತಪಟ್ಟ ವರ ಸಂಖ್ಯೆ 1,170 ಮೃತ ಪಟ್ಟಿದ್ದಾರೆ. ಒಟ್ಟು 22 ಒಮಿಕ್ರಾನ್ ಪ್ರಕರಣ ಗಳು ಇದುವರೆಗೆ ಪತ್ತೆಯಾಗಿದೆ. ಕೇರಳದಲ್ಲಿ ಸೋಮವಾರ
29,471 ಮಂದಿಗೆ ಸೋಂಕು ದೃಢ ಪಟ್ಟಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು