News Karnataka Kannada
Thursday, May 02 2024
ಕಲಬುರಗಿ

ಕಲಬುರಗಿ: ಬೈಕ್-ಲಾರಿ ಅಪಘಾತದಲ್ಲಿ ಮೂವರು ಯುವಕರು ಸಾವು

Four killed in accident between truck and car
Photo Credit :

ಕಲಬುರಗಿ: ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಘಟನೆ ತಾಲ್ಲೂಕಿನ ಫರಹತಾಬಾದ್ ಸಮೀಪದ ಕೂಡಿ ದರ್ಗಾ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಈ ಅಪಘಾತದಲ್ಲಿ  ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಜೇವರ್ಗಿ ತಾಲ್ಲೂಕಿನ ಎಸ್.ಎನ್‌. ಹಿಪ್ಪರಗಾ ಗ್ರಾಮದ ಲಕ್ಷ್ಮಣ ರವಿ ಮಲ್ಲಾಬಾದ (19), ಆಕಾಶ ಶರಣಪ್ಪ ಬಡಿಗೇರ (25) ಹಾಗೂ ಶಿವು ಸಿದ್ದಪ್ಪ ಮ್ಯಾಗೇರಿ (24) ಮೃತಪಟ್ಟಿದ್ದಾರೆ.

ಮೂವರೂ ಒಂದೇ ಬೈಕ್‌ನಲ್ಲಿ ಸೋಮನಾಥಹಳ್ಳಿಯಿಂದ ಹಸನಾಪುರಕ್ಕೆ ತೆರಳುತ್ತಿದ್ದರು. ಜೇವರ್ಗಿಯಿಂದ ಕಲಬುರಗಿಯತ್ತ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು