News Karnataka Kannada
Sunday, May 12 2024
ಬೀದರ್

ದಮ್ ಮಸ್ತ್ ಕಲಂದರ್ ಹಾಡಿ ಇಂಡಿಯನ್ ಐಡಲ್ ನಿರ್ಣಾಯಕರ ದಿಲ್ ಕದ್ದ ಹುಡುಗಿ

The girl who stole the judges' dil by singing Dum Mast Kalandar
Photo Credit : News Kannada

ಬೀದರ್: ಬಾಲಿವುಡ್‌ನ ಇಂಡಿಯನ್ ಐಡಲ್-14 ಆಡಿಷನ್ ವಿಡಿಯೋ ವೈರಲ್ ಆಗಿದೆ. ಬೀದರ್‌ನ ಚಿಕ್ಕ ವಯಸ್ಸಿನ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಆಡಿಷನ್‌ನಲ್ಲಿಯೇ ಎಲ್ಲರ ಹೃದಯ ಗೆದಿದ್ದಾರೆ. ದಮ್ ಮಸ್ತ್ ಕಲಂದರ್ ಹಾಡನ್ನ ಹಾಡುವ ಮೂಲಕ ನಿರ್ಣಾಯಕರನ್ನ ಮಂತ್ರಮುಗ್ಧಗೊಳಿಸಿದ್ದಾಳೆ.

ದಮ್ ಮಸ್ತ್ ಕಲಂದರ್ ಅಂತಲೇ ಅತಿ ಎತ್ತರಕ್ಕೂ ಹಾಡಿ ಬಿಡುವ ಶಕ್ತಿ ಈ ಹುಡುಗಿಗೆ ಇದೆ. ಅದನ್ನೂ ಇಲ್ಲಿ ಪ್ರದರ್ಶನ ಮಾಡಿರೋ ಗಾಯಕಿ ಶಿವಾನಿ ಗಾಯನ ಮೆಚ್ಚಿ ನಿರ್ಣಾಯಕರು ಈ ಹುಡುಗಿಯನ್ನ ಇಂಡಿಯನ್ ಐಡಲ್ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಹಾಗೆ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರೀಕರಿಸಿದ ಆಡಿಷನ್ ವಿಡಿಯೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಈ ಮೂಲಕ ಕನ್ನಡದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಶಿವಾನಿ ಶಿವದಾಸ ಸ್ವಾಮಿ ಇಂಡಿಯನ್ ಐಡಲ್‌ನಲ್ಲಿ ಆರಂಭದಲ್ಲಿಯೇ ಅತಿ ಹೆಚ್ಚು ಗಮನ ಸೆಳೆಯುತ್ತಿದ್ದಾಳೆ ಅಂತಲೂ ಹೇಳಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು