ಹಾವೇರಿ: ಶ್ರೀರಾಚೋಟೇಶ್ವರ 18ನೇ ಜಾತ್ರಾ ಮಹೋತ್ಸವ ನಿಮಿತ್ಯ ಜೈ ಭಾರತ್ ಮಾತಾ ಸಮಿತಿ (ರಿ) ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜರು ಶರಣ ನಗರ ಗ್ರಾಮಕ್ಕೆ ಆಗಮಿಸಿದರು.