ಬೆಂಗಳೂರು: ಭಾರತ ಹಾಗೂ ಅಂತಾರಾಷ್ಟ್ರೀಯ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರುತ್ತಿವೆ. ಬಹುತೇಕ ಎಲ್ಲೆಡೆ ಎರಡೂ ಲೋಹಗಳ ಬೆಲೆ ಹೆಚ್ಚಳವಾಗಿದೆ. ಭಾರತದಲ್ಲಿಯೂ ಬೆಲೆ ಏರಿಕೆಯ ಬಿಸಿ ತಾಕಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,150ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,160ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,740ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,150ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,650ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 55,150 ರೂ., ಚೆನ್ನೈ: 56,520 ರೂ., ಮುಂಬೈ: 55,150 ರೂ., ದೆಹಲಿ: 55,300 ರೂ., ಕೋಲ್ಕತಾ: 55,150 ರೂ., ಕೇರಳ: 55,150 ರೂ., ಅಹ್ಮದಾಬಾದ್: 55,200 ರೂ., ಜೈಪುರ್: 55,300 ರೂ., ಲಕ್ನೋ: 55,300 ರೂ., ಭುವನೇಶ್ವರ್: 55,150 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಬೆಂಗಳೂರು: 7,650 ರೂ., ಚೆನ್ನೈ: 8,040 ರೂ., ಮುಂಬೈ: 7,740 ರೂ., ದೆಹಲಿ: 7,740 ರೂ., ಕೋಲ್ಕತಾ: 7,740 ರೂ., ಕೇರಳ: 8,040 ರೂ., ಅಹ್ಮದಾಬಾದ್: 7,740 ರೂ., ಜೈಪುರ್: 7,740 ರೂ., ಲಕ್ನೋ: 7,740 ರೂ., ಭುವನೇಶ್ವರ್: 8,040 ರೂಪಾಯಿಯಲ್ಲಿ ಇದೆ.