ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡರೂ ಚಿನ್ನದ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿರಲಿಲ್ಲ. ಕಳೆದ ಕೆಲ ತಿಂಗಳಿಂದ ಚಿನ್ನದ ಬೆಲೆ ಏರಿಕೆ ಕಾಣದ ಮಲೇಷ್ಯಾದಲ್ಲೂ ದಿಢೀರ್ ಬೆಲೆ ಏರಿಕೆ ಆಗಿದೆ. ಸಿಂಗಾಪುರದಲ್ಲಿ ಭಾರತಕ್ಕಿಂತಲೂ ಚಿನ್ನ ದುಬಾರಿ ಆಗಿ ಹೋಗಿದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಭಾರತದ ಮಟ್ಟಕ್ಕೆ ಬಂದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,850 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,200 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,050 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,850 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,900 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)., ಬೆಂಗಳೂರು: 58,850 ರೂ., ಚೆನ್ನೈ: 59,750 ರೂ., ಮುಂಬೈ: 58,850 ರೂ., ದೆಹಲಿ: 59,000 ರೂ., ಕೋಲ್ಕತಾ: 58,850 ರೂ., ಕೇರಳ: 58,850 ರೂ., ಅಹ್ಮದಾಬಾದ್: 58,900 ರೂ., ಜೈಪುರ್: 59,000 ರೂ., ಲಕ್ನೋ: 59,000 ರೂ., ಭುವನೇಶ್ವರ್: 58,850 ರೂ
ಇನ್ನು ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ನೋಡುವುದಾದರೇ ಬೆಂಗಳೂರು: 7,900 ರೂ., ಚೆನ್ನೈ: 8,350 ರೂ., ಮುಂಬೈ: 8,050 ರೂ., ದೆಹಲಿ: 8,050 ರೂ., ಕೋಲ್ಕತಾ: 8,050 ರೂ., ಕೇರಳ: 8,350 ರೂ., ಅಹ್ಮದಾಬಾದ್: 8,050 ರೂ., ಜೈಪುರ್: 8,050 ರೂ., ಲಕ್ನೋ: 8,050 ರೂ., ಭುವನೇಶ್ವರ್: 8,350 ರೂಪಾಯಿ ಇದೆ.