ಭಾರತ ಸರ್ಕಾರವು ವಿಪತ್ತುಗಳ ಸಮಯದಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡಲು ‘ಸೆಲ್ ಬ್ರಾಡ್‌ಕಾಸ್ಟ್’ ಎಂಬ ಹೊಸ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ. ಇದರ ಭಾಗವಾಗಿ, ಮೊಬೈಲ್‌ಗಳಿಗೆ ‘Extremely Severe Alert’ ಎಂಬ ಪರೀಕ್ಷಾರ್ಥ ಸಂದೇಶವನ್ನು ಕಳುಹಿಸಲಾಗಿದೆ.