News Karnataka Kannada
Monday, April 29 2024
ಬೆಂಗಳೂರು ನಗರ

ಜನವರಿ 1ರಿಂದ ಓಲಾ, ಉಬರ್ ಪ್ರಯಾಣದ ದರ ಏರಿಕೆ

Ola And Uber
Photo Credit :

ಬೆಂಗಳೂರು : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯ ರಾಜಧಾನಿ ಜನರು ತತ್ತರಿಸಿ ಹೋಗಿದ್ದಾರೆ. ಹೀಗೆ ಇರುವಾಗಲೇ ಓಲಾ, ಉಬರ್  ಪ್ರಯಾಣಿಕರಿಗೆ ಮತ್ತೊಂದು ಬರೆ ಜನವರಿ 1, 2022ರಿಂದ ಬೀಳಲಿದೆ.  ಓಲಾ, ಉಬರ್ ಪ್ರಯಾಣದ ದರ ಏರಿಕೆಯಾಗಲಿದೆ.

ಹೌದು.. ಕೇಂದ್ರ ಸರ್ಕಾರ ಶೇಕಡಾ ಐದು ಜಿಎಸ್ಟಿ ವಿಧಿಸಿದ ನಂತರ ಓಲಾ, ಉಬರ್ ಅಥವಾ ಇತರ ರೈಡ್-ಹೇಲಿಂಗ್ ಅಪ್ಲಿಕೇಶನ್ ಗಳು ಕಾಯ್ದಿರಿಸಿದ ಆಟೋ ರಿಕ್ಷಾಗಳು ಜನವರಿಯ.1, 2022ರಿಂದ ದುಬಾರಿಯಾಗಲಿವೆ.

ಜೈಲಿಂಗ್ ಅಪ್ಲಿಕೇಶನ್ ಗಳ ಹೊರಗೆ ಕಾರ್ಯನಿರ್ವಹಿಸುವ ಆಟೋ ರಿಕ್ಷಾಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲವಾದರೂ, ಬೆಂಗಳೂರು ಸಾರಿಗೆ ಪ್ರಾಧಿಕಾರವು ನಗರದಲ್ಲಿ ವಾಹನ ದರಗಳನ್ನು ಶೇಕಡಾ 15 ರಿಂದ 20ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ ವನ್ನು ಕೂಡ ಬಳಕೆದಾರರು ತೆರಬೇಕಾಗಿದೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ, ಮತ್ತೊಂದು ಬರೆ ಬೀಳಲುಈ ಬೆಳವಣಿಗೆ ನಡೆದಿದೆ.

ಹೀಗಾಗಿ ಜನವರಿ 1, 2022ರಿಂದ ಓಲಾ, ಉಬರ್ ಸೇವೆಗಳ ದರ ಹೆಚ್ಚಳದ ಜೊತೆ ಜೊತೆಗೆ, ಶೇ.5ರಷ್ಟು ಜಿಎಸ್ಟಿ ದರ ಸಿದ್ಧಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು