ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರ ನಾಳೆ ಬೆಳಗ್ಗೆ 11.50 ಕ್ಕೆ ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.
ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಸೆ.2, 2023 ರಂದು ಭಾರತೀಯ ಕಾಲಮಾನ 11:50 ಗಂಟೆಗೆ ಉಡಾವಣೆಗೆ ಕಾರಣವಾಗುವ ಕ್ಷಣಗಣನೆಯನ್ನು ಶ್ಲಾಘಿಸಲಾಗಿದೆ.
ಉಡಾವಣೆಯನ್ನು ಲೈವ್ ನಲ್ಲಿ ವೀಕ್ಷಿಸಬಹುದು. ಇಸ್ರೋ ವೆಬ್ ಸೈಟ್ ನಲ್ಲಿ https://isro.gov.in ., ಫೇಸ್ ಬುಕ್ https://facebook.com/ISRO ., ಯೂಟ್ಯೂಬ್ https://youtube.com/watch?v=_IcgGYZTXQw . ಡಿಡಿ ನ್ಯಾಷನಲ್ ಟಿವಿ ಚಾನೆಲ್. ಭಾರತೀಯ ಕಾಲಮಾನ 11:20 ಗಂಟೆಯಿಂದ ನೇರ ಪ್ರಸಾರ ಇರಲಿದೆ.
PSLV-C57/Aditya-L1 Mission:
The 23-hour 40-minute countdown leading to the launch at 11:50 Hrs. IST on September 2, 2023, has commended today at 12:10 Hrs.The launch can be watched LIVE
on ISRO Website https://t.co/osrHMk7MZL
Facebook https://t.co/zugXQAYy1y
YouTube…— ISRO (@isro) September 1, 2023