News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಮನೆಯಲ್ಲಿ ಬೃಹದಾಕಾರದ ರಸಲ್ ವೈಫರ್ ಹಾವು ಪ್ರತ್ಯಕ್ಷ

A huge russel viper snake was spotted in the house
Photo Credit : News Kannada

ಧಾರವಾಡ : ಬೃಹದಾಕಾರದ ರಸಲ್ ವೈಫರ್ ಹಾವು ಕಾಣ್ಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಮನೆಯೊಂದರಲ್ಲಿ ನಡೆದಿದ್ದು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಇಸಾಬೆಲ್ಲಾ ಜೆವಿಯರ್ ಮನೆಯಲ್ಲಿ ಏಕಾ ಏಕಿ ಹಾವು ಪ್ರತ್ಯಕ್ಷವಾಗಿ ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಮಾಹಿತಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸಿದ ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅಪಾಯಕಾರಿಯಾದ ರಸಲ್ ವೈಫರ್ ಹಾವು ರಾತ್ರಿಹೊತ್ತು ಸಂಚರಿಸುತ್ತದೆ. ರಸಲ್ ವೈಫರ್ ಹಾವಿನಿಂದ ಜನರು ಸಹ ಎಚ್ಚರದಿಂದ ಇರಬೇಕು ಈ ಹಾವು ಕಚ್ಚಿದರೆ ಗಾಯ ಮಾಯಲು ಒಂದು ವರ್ಷ ಬೇಕಾಗುತ್ತದೆ ಎಂದು ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು