News Karnataka Kannada
Friday, May 10 2024
ಕರ್ನಾಟಕ

ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6818ಕ್ಕೆ ಏರಿಕೆ

Photo Credit :

ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6818ಕ್ಕೆ ಏರಿಕೆ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 140 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 138 ಮಂದಿಗೆ ಸಂಪರ್ಕದಿಂದ ಹಾಗೂ ಹೊರ ರಾಜ್ಯ ಮತ್ತು ವಿದೇಶದಿಂದ ಬಂದ ತಲಾ ಒಬ್ಬರಿಗೆ ಒಬ್ಬರಿಗೆ ಸೋಂಕು ತಗಲಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6818 ಕ್ಕೆ ತಲಪಿದೆ. 2001 ಮಂದಿ ಈಗ ಚಿಕಿತ್ಸೆ ಯಲ್ಲಿದ್ದಾರೆ.ಪಳ್ಳಿಕೆರೆ , ಪುತ್ತಿಗೆ, ಮೀ0ಜ ತಲಾ 2, ಮಂಜೇಶ್ವರ ,ಅಜಾನೂರು , ಚೆಮ್ನಾಡ್ ತಲಾ 7, ಮಡಿಕೈ , ವರ್ಕಾಡಿ , ಬದಿಯಡ್ಕ , ಬೇಡಡ್ಕ , ಮೊಗ್ರಾಲ್ ಪುತ್ತೂರು , ಪೈವಳಿಕೆ , ಕಾರಡ್ಕ , ಕುತ್ತಿಕೋಲ್ , ತ್ರಿಕ್ಕರಿಪುರ , ಕೊಡೋ ಬೇಳೂರು . ಚೆರ್ವತೂರು ತಲಾ 1,ಕಾಸರಗೋಡು , ಈಸ್ಟ್ ಎಳೇರಿ ತಲಾ 6, ಮಧೂರು 13, ಕುಂಬಳೆ 4, ಉದುಮ 20, ಚೆಂಗಳ 9, ಕಾಞ0 ಗಾಡ್ 13, ನೀಲೇಶ್ವರ 9, ಕಿನಾನೂರು ಕರಿಂದಲ 11, ಪಿಲಿಕ್ಕೋಡು ,ಪಡನ್ನ , ತಲಾ 3, ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐವರಿಗೆ ಸೋಂಕು ದ್ರಢಪಟ್ಟಿದೆ.

6284 ಮಂದಿ ನಿಗಾದಲ್ಲಿದ್ದು , 1393 ಮಂದಿ ಐಸೋಲೇಷನ್ ವಾರ್ಡ್ ನಲ್ಲಿ ದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು