ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 120 ಪಾಸಿಟಿವ್ ದೃಢಪಟ್ಟಿದೆ. 203 ಮಂದಿ ಗುಣಮುಖರಾಗಿದ್ದಾರೆ. 107 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ವಿದೇಶದಿಂದ ಬಂದ 7, ಹೊರರಾಜ್ಯಗಳಿಂದ ಬಂದ ಆರು ಮಂದಿಗೆ ಸೋಂಕು ಪತ್ತೆಯಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 16, 745 ಮಂದಿ ಗೆ ಸೋಂಕು ದೃಢಪಟ್ಟಿದೆ. 13, 478 ಮಂದಿ ಗುಣಮುಖರಾಗಿದ್ದಾರೆ. 3107 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ.
160 ಮಂದಿ ಈಗಾಗಲೇ 4606 ಮಂದಿ ನಿಗಾದಲ್ಲಿದ್ದಾರೆ. 908 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.