Showing 4 of 24 posts • Page 2 of 2
ಸೋಷಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಇವರು ಪ್ರತಿಷ್ಠಿತ ‘ಆರ್ಯಭಟ ಇಂಟರ್ನ್ಯಾಷನಲ್ ಅವಾರ್ಡ್-2024’ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿದರು.
ದುಬೈ ವಿಸಿಟ್ ವೀಸಾದಲ್ಲಿ ತೆರಳುವವರಲ್ಲಿ ಇವಿಷ್ಟು ಇರುವುದು ಕಡ್ಡಾಯವಾಗಿದೆ. ತಾವು ಉಳಿದುಕೊಳ್ಳುವ ಸ್ಥಳದ ಪುರಾವೆಯನ್ನು ಅವರು ದುಬೈ ವಿಮಾನವೇರುವ ಮೊದಲು ಒದಗಿಸಬೇಕು ಎಂದು ಅಲ್ಲಿನ ಪ್ರವಾಸೋದ್ಯಮ ಏಜನ್ಸಿಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ಕ್ಯಾಸ್ಪಿಯನ್ ಸಮುದ್ರದ ಕಿನಾರೆಯಲ್ಲಿರುವ ಅಝರ್ಬೈಜಾನ್ ದೇಶದ ರಾಜಧಾನಿ ಬಾಕು. ಸಿಟಿ ಆಫ್ ವಿಂಡ್ಸ್ ಎಂದೇ ಪ್ರಸಿದ್ಧವಾದ ಸುಂದರ ನಗರ ಬಾಕು 13ನೇ ಶತಮಾನದಲ್ಲಿ ಓರ್ವ ಯಾತ್ರಿಕನ ಪ್ರವಾಸಿ ಕಥನ ಬರಹದ ಮೂಲಕ ವಿಶ್ವಕ್ಕೆ ಪರಿಚಯವಾದ ನಗರವಾಗಿದೆ.
ದುಬೈನಲ್ಲಿರುವ ಯು.ಎ. ಇ. ಬಸವ ಸಮಿತಿ ವತಿಯಿಂದ ಮೇ 19ರಂದು ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ಯಾಮನೂರು ಶಿವಶಂಕರಪ್ಪನವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು