ತಮಿಳುನಾಡು: ಬೆಳಿಗ್ಗೆ ಚಹಾ ತೋಟವೊಂದರಲ್ಲಿ ಆಕಸ್ಮಿಕವಾಗಿ 15 ಅಡಿ ಆಳದ ನೆಲಮಟ್ಟದ ನೀರಿನ ತೊಟ್ಟಿಗೆ ಮೂರು ವರ್ಷದ ಆನೆ ಮರಿ ಬಿದ್ದಿರುವ ಘಟನೆ ನಡೆದಿದೆ.

ಅರಣ್ಯ ಇಲಾಖೆಯಿಂದ ಆನೆ ಮರಿ ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ಕಾರ್ಯಾಚರಣೆಯ ಉದ್ದಕ್ಕೂ ತಾಯಿ ಆನೆ ಶಾಂತವಾಗಿ ನಿಂತಿತ್ತು.

ಮರಿ ಆನೆ ತನ್ನ ತಾಯಿಯೊಂದಿಗೆ ಮತ್ತೆ ಒಂದಾಗುವ ಮೂಲಕ ವಾಲ್ಪಾರೈನಲ್ಲಿ ಹೃದಯಸ್ಪರ್ಶಿ ರಕ್ಷಣೆ ನಡೆದಿದೆ.