ಪಶ್ಚಿಮ ಬಂಗಾಳ: ಎಲ್ಲವನ್ನೂ ತಪ್ಪಾಗಿ ವರದಿ ಮಾಡಲಾಗುತ್ತಿದೆ. ನಾವು 100 ಕ್ಕೂ ಹೆಚ್ಚು ಸ್ಥಾನಗಳಿಂದ ಮುಂದಿದ್ದೇವೆ, ಆದರೆ ವರದಿಯಾಗುತ್ತಿಲ್ಲ. ಸೂರ್ಯಾಸ್ತದ ನಂತರ ನಾವು ಗೆಲ್ಲುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಎಣಿಕೆ ಏಜೆಂಟರು ಮತ್ತು ಅಭ್ಯರ್ಥಿಗಳು ಎಣಿಕೆ ಕೇಂದ್ರವನ್ನು ಬಿಟ್ಟು ಹೋಗಬಾರದು. ಇದು ಬಿಜೆಪಿಯ ಯೋಜನೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.

