ರಾಜಸ್ಥಾನ: ಸಾಮೂಹಿಕ ವಿವಾಹ ಸಮಾರಂಭದ ವೇಳೆ ಹಠಾತ್, ಭೀಕರ ಬಿರುಗಾಳಿ ಮತ್ತು ಸುಂಟರಗಾಳಿ ಬೀಸಿ ಅಪಾರ ಹಾನಿಯುಂಟಾದ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದಿದೆ.

ಚಂಡಮಾರುತದಿಂದಾಗಿ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಡೇರೆಗಳು ಮತ್ತು ಇತರ ವಸ್ತುಗಳು ದೂರದ ಹೊಲಗಳಿಗೆ ಹಾರಿಹೋಗಿ, ಕಾರ್ಯಕ್ರಮವನ್ನು ಸಂಪೂರ್ಣ ಅಸ್ತವ್ಯಸ್ತಗೊಂಡಿತು.

View this post on Instagram

A post shared by News Karnataka (@newskarnataka)